Skyline People's Heaven Apartment Kannada Version

filler

Binding: Perfect Bound
Price:
Sale price£8.00

Description

ಸ್ಟೈಲೈನ್‌ ಪೀಪಲ್ಸ್ ಹೆವೆನ್ ಅಪಾರ್ಟೆಂಟ್.. ಒಂದು ರೋಚಕ ಕಥೆ... ಸಮರ್ಥ ನಮ್ಮ ಕಥಾನಾಯಕನ ತಂದೆ ತಾಯಿಯ ಕೊಲೆಯಾಗಿದೆ.. ಕೊಲೆಯ ಆಪಾದನೆ ಅವನ ಗೆಳತಿ ಆಕಾಂಕ್ಷಳ ಮೇಲೆ ಬಂದಿದೆ. ಇಡೀ ಕಥೆಯಲ್ಲಿ ಹೊಸ ತಿರುವುಗಳು ಹೊಸ ಆಯಾಮವನ್ನು ನೀಡುತ್ತದೆ. ಈ ಕಥೆಯ ಭೂಗತದ ಜೊತೆಗೆ, ಮನುಷ್ಯನ ಆಯ್ಕೆ ಅವನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತೆರೆದಿಡಲು ಪ್ರಯತ್ನಿಸುತಗತದೆ. ಸಮರ್ಥನ ತಂದೆ ತಾಯಿಯ ಕೊಲೆ ಯಾಕಾಯಿತು, ಹೇಗಾಯಿತು.. ಕಥೆಯ ತಿರುಳೇನು.. ಮುಂದೇನು ಓದಿ... ಸಮರ್ಥನ ಪಯಣದಲ್ಲಿ ಜೊತೆಯಾಗೋಣ.

Details

Publisher - Ukiyoto Publishing

Language - Kannada

Perfect Bound

Contributors

Author

Lohit srinivasa


Published Date - 2024-06-04

ISBN - 9789362690715

Dimensions - 20.0 x 12.5 x 0.7 cm

Page Count - 116

Payment & Security

American Express Apple Pay Bancontact Diners Club Discover iDEAL Wero Maestro Mastercard Shop Pay Union Pay Visa

Your payment information is processed securely. We do not store credit card details nor have access to your credit card information.

You may also like

Recently viewed