{"product_id":"skyline-peoples-heaven-apartment-kannada-version-dust-jacket","title":"Skyline People's Heaven Apartment Kannada Version Dust Jacket","description":"ಸ್ಟೈಲೈನ್‌ ಪೀಪಲ್ಸ್ ಹೆವೆನ್ ಅಪಾರ್ಟೆಂಟ್.. ಒಂದು ರೋಚಕ ಕಥೆ... ಸಮರ್ಥ ನಮ್ಮ ಕಥಾನಾಯಕನ ತಂದೆ ತಾಯಿಯ ಕೊಲೆಯಾಗಿದೆ.. ಕೊಲೆಯ ಆಪಾದನೆ ಅವನ ಗೆಳತಿ ಆಕಾಂಕ್ಷಳ ಮೇಲೆ ಬಂದಿದೆ. ಇಡೀ ಕಥೆಯಲ್ಲಿ ಹೊಸ ತಿರುವುಗಳು ಹೊಸ ಆಯಾಮವನ್ನು ನೀಡುತ್ತದೆ. ಈ ಕಥೆಯ ಭೂಗತದ ಜೊತೆಗೆ, ಮನುಷ್ಯನ ಆಯ್ಕೆ ಅವನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತೆರೆದಿಡಲು ಪ್ರಯತ್ನಿಸುತಗತದೆ. ಸಮರ್ಥನ ತಂದೆ ತಾಯಿಯ ಕೊಲೆ ಯಾಕಾಯಿತು, ಹೇಗಾಯಿತು.. ಕಥೆಯ ತಿರುಳೇನು.. ಮುಂದೇನು ಓದಿ... ಸಮರ್ಥನ ಪಯಣದಲ್ಲಿ ಜೊತೆಯಾಗೋಣ.","brand":"Ukiyoto Publishing","offers":[{"title":"Case Bound - PPC","offer_id":50348216025392,"sku":"9789362696403","price":22.5,"currency_code":"GBP","in_stock":true}],"url":"https:\/\/www.thegreatbritishbookshop.co.uk\/products\/skyline-peoples-heaven-apartment-kannada-version-dust-jacket","provider":"The Great British Bookshop","version":"1.0","type":"link"}